ಶಬ್ದವೆಂಬುದು ಶ್ರೋತ್ರದೆಂಜಲು, ರೂಪೆಂಬುದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಬ್ದವೆಂಬುದು ಶ್ರೋತ್ರದೆಂಜಲು
ರೂಪೆಂಬುದು ನಯನದೆಂಜಲು
ವಾಸನೆಯೆಂಬುದು ನಾಸಿಕದೆಂಜಲು
ರುಚಿಯೆಂಬುದು ಜಿಹ್ವೆಯೆಂಜಲು
ಸ್ವರ್ಶವೆಂಬುದು ತ್ವಕ್ಕಿನೆಂಜಲು
ಮಾಡಲಾಗದು. ಲಿಂಗಕ್ಕೆ ರೂಪಿಲ್ಲ
ಜಂಗಮಕ್ಕೆ ಅಂಗವಿಲ್ಲ. ಪದಾರ್ಥವ ನೀಡಬಲ್ಲ ನಿಜೈಕ್ಯ ನಿಮ್ಮ ಶರಣ
ಕೂಡಲಚೆನ್ನಸಂಗಮದೇವಾ.