ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ ಒಡಲೆ ಜೋಳಿಗೆ
ಆಕಾಶವೆ ಹೊದಿಕೆ ಭೂಮಿಯೆ ಖಟ್ವಾಂಗ. ಸರ್ವಸಂಗನಿವೃತ್ತಿಯ ಮಾಡಿ ಬಸವಣ್ಣ ಹೋದುದನು ಕಂಡೆ
ಕೂಡಲಚೆನ್ನಸಂಗಮದೇವಾ