ಶರಣನೆನಿಸಿಕೊಂಬುದು ಕರ ಅರಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣನೆನಿಸಿಕೊಂಬುದು
ಕರ
ಅರಿದು
ನೋಡಯ್ಯಾ
!
ಸತ್ಯಸದ್ಭಕ್ತರೊಳಡಗಿ
ತನ್ನ
ಕುರುಹ
ಲೋಕಕ್ಕೆ
ತೋರದಿರಬೇಕು.
ಸಕಲಜೀವರಾಶಿಗಳಿಗೆ
ರೋಷ
ಹರುಷವ
ತಾಳದಿರಬೇಕು.
ಇಂತಪ್ಪ
ಶರಣನಲ್ಲಿ
ಸನ್ನಿಹಿತ
ನಮ್ಮ
ಕೂಡಲಚೆನ್ನಸಂಗಮದೇವ