ಶರಣನ ಕಲ್ಪವೃಕ್ಷದ ಕಂಗಳೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣನ
ಕಂಗಳೆ
ಕಾಮಧೇನುವಿನ
ಹಿಂಡು.
ಶರಣನ
ಹಸ್ತಂಗಳೆ
ಕಲ್ಪವೃಕ್ಷದ
ವನ.
ಶರಣನ
ಪಾದಂಗಳೆ
ಚಿಂತಾಮಣಿಯ
ರಾಶಿ.
ಶರಣನ
ಬಾಯೆ
ಸಂಜೀವನದ
ಬಣವೆ.
ನೀವೊಲಿದ
ಶರಣನ
ಮನವೆ
ಪರುಷದ
ಪರ್ವತವು
ನೋಡಾ
ಅಖಂಡೇಶ್ವರಾ.