ಶರಣನಚರಣದಲ್ಲಿನಡೆಪರುಷ.ಶರಣನಕರದಲ್ಲಿಹಸ್ತಪರುಷ.ಶರಣನಜಿಹ್ವೆಯಲ್ಲಿರುಚಿಪರುಷ.ಶರಣನನೇತ್ರದಲ್ಲಿನೋಟಪರುಷ.ನಮ್ಮಅಖಂಡೇಶ್ವರನಶರಣನಮನದಲ್ಲಿಭಾವಪರುಷವಿರ್ಪುದುನೋಡಿರೊ.