ಶರಣರೊಡನೆ ಶ್ರವವ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶರಣರೊಡನೆ ಶ್ರವವ ಮಾಡಿ
ಮಾರುಗೋಲ ಬಿಡುವೆನಯ್ಯಾ. ತಾಗಲಿ
ತಪ್ಪಲಿ ಗೆಲವೆನ್ನದೆಂಬೆನಯ್ಯಾ. ಕಳನಿಂದ ಕಡೆಗಳಕ್ಕೆ ಓಡುವೆ
ಕೂಡಲಸಂಗಯ್ಯಾ.