ಶರಣರ ಸಂಗದಿಂದೆ ಸಂಗದಿಂದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣರ
ಸಂಗದಿಂದೆ
ತನು
ಶುದ್ಧವಪ್ಪುದು
ನೋಡರೆ.
ಶರಣರ
ಸಂಗದಿಂದೆ
ಮನ
ನಿರ್ಮಲವಪ್ಪುದು
ನೋಡಿರೆ.
ಶರಣರ
ಸಂಗದಿಂದೆ
ಸಕಲೇಂದ್ರಿಯಂಗಳು
ಲಿಂಗಮುಖವಪ್ಪುವು
ನೋಡರೆ.
ನಮ್ಮ
ಅಖಂಡೇಶ್ವರನ
ಶರಣರ
ಸಂಗದಿಂದೆ
ಮುಂದೆ
ಸತ್ಪಥವು
ದೊರೆಕೊಂಬುದು
ತಪ್ಪದು
ನೋಡಿರೆ.