ಶರಣಸ್ವಾಯತ ಲಿಂಗ ಪ್ರಸಾದಿಸ್ವಾಯತ ಪ್ರಸಾದ ಅನರ್ಪಿತವಿಡಿದುದೆ ಪದವು ಅರ್ಪಿತವಿಡಿದುದೇ ಭಂಗವು ಸಂಬಂಧ ಅಸಂಬಂಧವಾಯಿತ್ತು ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ !