ಶರನಿಧಿ ರತ್ನವ ಧರಿಸಿದ್ದರೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರನಿಧಿ
ರತ್ನವ
ಧರಿಸಿದ್ದರೆ

ಮಹಾನದಿಗೆ
ಒಂದು
ಬಡತನ
ಉಂಟೇ
ಅಯ್ಯ?
ಮೇರುಗಿರಿಪರ್ವತ
ಮೂಲಿಕೆಯ
ಧರಿಸಿರ್ದರೆ

ಮೇರುಗಿರಿಪರ್ವತಕೆ
ಒಂದು
ಬಡತನ
ಉಂಟೇ
ಅಯ್ಯ?
ಅನಾದಿಮಯ
ಪರಿಪೂರ್ಣಲಿಂಗವು
ಶರಣನಾಗಿ
ಪ್ರವರ್ತಿಸಿತ್ತು.
ಏತಕ್ಕಯ್ಯ
ಎಂದರೆ;
ತನ್ನ
ಮಹಿಮಾಗುಣ
ವೈಭವವ
ಪ್ರಕಾಶಿಸ
ತೋರಲಾಯಿತ್ತಯ್ಯ?
ಶರಣ
ಲಿಂಗವೆಂಬ
ಅಂತರವೆಲ್ಲಿಯದೋ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭು
ತಾನೆ
ಶರಣ
ಲಿಂಗವೆಂಬಾತ
ಕಾಣಿರೋ.