ಶಿಲೆ ಅವರ ಹಲವು
ಗೋಚರ
ಲೇಖಕರು: ಏಕಾಂತ ರಾಮಿ ತಂದೆ
ಶೀರ್ಷಿಕೆ: vachana saahitya
ವರ್ಷ: 1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಶಿಲೆ ಹಲವು ತೆರದಲ್ಲಿ ಹೊಲಬಿಗರಿಗೆ ಹೊನ್ನಾಗಿ ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು ಶಿಲೆಯೊ? ಮನವೊ? ಆ ನಿಜದ ನೆಲೆಯ ತಿಳಿವುದು ದರ್ಪಣದ ತನ್ನೊಪ್ಪದ ಭಾವ
ಎನ್ನಯ್ಯ ಚೆನ್ನರಾಮನನರಿವಲ್ಲಿ.