ಶಿವಚಾರವೆ ಅಂಗ, ಶಿವಭಕ್ತಿಯೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಚಾರವೆ ಅಂಗ
ಶಿವಭಕ್ತಿಯೆ ಅಂಗ
ಶಿವಶರಣರ ನಿಷೆ*ಯೆ ಅಂಗ. ಅಂಗಲಿಂಗಸಂಗವೆಂದೂ ಹಿಂಗದುದು ಸದಂಗ. ಆವ ಪದಾರ್ಥವಾದಡೇನು ? ತನ್ನ ನೇಮಿಸಿ ಬಂದುದ ಸಕಲೇಂದ್ರಿಯಂಗಳ ಹೊದ್ದಲೀಯದೆ ಭಾವಮುಖದಲ್ಲಿಯೆ ಸಂಧಿಸಿ ಕೂಡಲಚೆನ್ನಸಂಗಯ್ಯಂಗರ್ಪಿಸಿ ಕೊಳಬಲ್ಲಡೆ ಅದೆ ಅಂಗಲಿಂಗಸಂಯೋಗ