ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶಿವಜನ್ಮದಲ್ಲಿ ಹುಟ್ಟಿ
ಲಿಂಗೈಕ್ಯರಾಗಿ
ತನ್ನ ಅಂಗದ ಮೇಲೆ ಲಿಂಗವಿರುತಿರಲು
ಅನ್ಯರನೆ ಹಾಡಿ
ಅನ್ಯರನೆ ಹೊಗಳಿ
ಅನ್ಯರ ವಚನವ ಕೊಂಡಾಡಲು
ಕರ್ಮ ಬಿಡದು
ಭವಬಂಧನ ! ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು ! ಇದು ಕಾರಣ
ಕೂಡಲಸಂಗಮದೇವಾ
ನಿಮ್ಮ ನಂಬಿಯೂ ನಂಬದ ಡಂಬಕರಿಗೆ ಮಳಲ ಗೋಡೆಯನಿಕ್ಕಿ
ನೀರಲ್ಲಿ ತೊಳೆದಂತಾುತ್ತಯ್ಯಾ. 107