ಶಿವಭಕ್ತನಾದ ಬಳಿಕ ಭವಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಭಕ್ತನಾದ
ಬಳಿಕ
ಭವಿ
ಮಿಶ್ರವ
ನಡೆಯಲಾಗದು
ಅನ್ಯದೈವದ
ಭಜನೆಯ
ಮಾಡಲಾಗದು.
`ಮಾತರಃ
ಪಿತರಶ್ಚೈವ
ಭರ್ತಾರೋ
ಬಾಂಧವಾಸ್ತಥಾ
ಶಿವಸಂಸ್ಕಾರಹೀನಾಶ್ಚೇತ್
ಪಾಕೋ
ಗೋಮಾಂಸಭಕ್ಷಣಂ'
ಎಂದುದಾಗಿ
ಕೂಡಲಚೆನ್ನಸಂಗಯ್ಯಾ
ನಿಮ್ಮ
ಲಿಂಗಸಂಗಿಗಳಂಗವಿಸರು