ವಿಷಯಕ್ಕೆ ಹೋಗು

ಶಿವಮಂತ್ರವೆನಗೆ ಶಿವಮಂತ್ರವೆನಗೆ ಕಾಮಧೇನುವಯ್ಯ.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಶಿವಮಂತ್ರವೆನಗೆ
ಕಾಮಧೇನುವಯ್ಯ.
ಶಿವಮಂತ್ರವೆನಗೆ
ಕಲ್ಪವೃಕ್ಷವಯ್ಯ.
ಶಿವಮಂತ್ರವೆನಗೆ
ಚಿಂತಾಮಣಿಯಯ್ಯ.
ಶಿವಮಂತ್ರವೆನಗೆ
ಪರುಷದ
ಖಣಿಯಯ್ಯ.
ಶಿವಮಂತ್ರವೆನಗೆ
ಮನಃಪ್ರಾಣಮೂಲಿಕೆಯಯ್ಯ
ಅಖಂಡೇಶ್ವರಾ
!