ಶಿವಲಿಂಗಾರ್ಚನೆಯ ಮಾಡಿ ಶಿವಾರ್ಪಿತಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಲಿಂಗಾರ್ಚನೆಯ
ಮಾಡಿ
ಶಿವಾರ್ಪಿತಕ್ಕೆ
ಕೈದೆಗೆದಡೆ
ಅದು
ಲಿಂಗಾರ್ಪಿತಕ್ಕೆ
ನೈವೇದ್ಯ
ತನಗೆ
ಪ್ರಸಾದವಹುದು.
ಇದು
ಕಾರಣ_ಕೂಡಲಚೆನ್ನಸಂಗಮದೇವ
ಇಂತಪ್ಪ
ಸಮಯೋಚಿತ
ಉಳ್ಳವರ
ಎನಗೆ
ತೋರಯ್ಯಾ.