ಶಿವಶಿವಾ ಕಿತ್ತೊಗೆಯಿರೋ. ಎಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಶಿವಾ ಎಂದು ಶಿವನ ನೆನೆದು
ಭವದ ಬೇರ ಕಿತ್ತೊಗೆಯಿರೋ. ಪರಶಿವಮೂರ್ತಿ ಪರಬ್ರಹ್ಮಲಿಂಗವ ಪೂಜಿಸಿ
ಹರಿ ಹತ್ತು ಭವವ ನೀಗಿದ ! ಅಜ ಅನಂತಕಲ್ಪವ ಮೀರಿದ
ಸುಜನ ಮುನಿಗಳು ನಿಜಪದವನೈದಿದರು ನೋಡಿರೋ ನಮ್ಮ ಅಖಂಡೇಶ್ವರಲಿಂಗದಲ್ಲಿ !