Library-logo-blue-outline.png
View-refresh.svg
Transclusion_Status_Detection_Tool

ಶಿವಶಿವಾ ಶ್ರೇಷ*ಭೂಮಿಯಾದಡಾಗಲಿ !

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಶಿವಶಿವಾ ! ಶಿವಭಕ್ತನಿರ್ದ ಹಳ್ಳಿಯಾದಡಾಗಲಿ
ಪಟ್ಟಣವಾದಡಾಗಲಿ ಹೊರಗೇರಿಯಾದಡಾಗಲಿ
ಶ್ರೇಷ*ಭೂಮಿಯಾದಡಾಗಲಿ ಕನಿಷ*ಭೂಮಿಯಾದಡಾಗಲಿ
ಆತನಿರ್ದ ಸ್ಥಾನವೇ ಶಿವಲೋಕವೆನಿಸಿತ್ತು. ಆತನಿರ್ದ ಮನೆಯೇ ಶಿವಮಂದಿರವೆನಿಸಿತ್ತು. ಆತನಿರ್ದ ದೇಶಕ್ಕೆ ಹಸಿವು ತೃಷೆ ದುರ್ಭಿಕ್ಷವಿಲ್ಲ. ಆಧಿ ವ್ಯಾಧಿ ರೋಗ ರುಜೆ ವಿಪತ್ತುಗಳಿಲ್ಲ ನೋಡಾ ! ಅದೆಂತೆಂದೊಡೆ :ಲಿಂಗಪುರಾಣೇ- ``ರುದ್ರಾಧ್ಯಾಯೀ ವಸೇದ್ಯಸ್ತು ಗ್ರಾಮೇ ವಾ ನಗರೇýಪಿ ವಾ