ಶಿಶುವೆನ್ನಬಹುದೆ, ನಂಬಿಯಣ್ಣನ ಸೂಕ್ಷ್ಮನೆನಬಹುದೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶಿಶುವೆನ್ನಬಹುದೆ
ನಂಬಿಯಣ್ಣನ ಸೂಕ್ಷ್ಮನೆನಬಹುದೆ ರವಿಯನು
ಜಗವ ಬೆಳಗುವ ದೃಷ್ಟಿ ಕಿರಿದೆನ್ನಬಹುದೆ
ಸೃಷ್ಟಿಯನು ಕಾಣ್ವ ಭಾವ ಕಿರಿದೆನ್ನಬಹುದೆ
ಬಳ್ಳ ಲಿಂಗವಾದುದನು ಕೂಡಲಸಂಗಮದೇವಯ್ಯಾ
ಯುಗಜುಗವೆಲ್ಲವನೂ ಮೀರಿದ ಶರಣನ ಕಿರಿದೆನಬಹುದೆ
ಚೆನ್ನಬಸವಣ್ಣನ