ಶಿಶು ತಾಯ ಮರೆವುದೆ

ವಿಕಿಸೋರ್ಸ್ದಿಂದ



Pages   (key to Page Status)   


ಶಿಶು
ತಾಯ
ಮರೆವುದೆ
ಅಯ್ಯ?
ಪಶು
ಕರುವ
ಮರೆವುದೆ
ಅಯ್ಯ?
ಅಂಗನೆ
ರಮಣನ
ಮರೆವಳೆ
ಅಯ್ಯ?
ಲಿಂಗಸಾವಧಾನಿಯಾದಾತ
ಲಿಂಗದ
ನೆನಹ
ಮರೆವನೆ
ಅಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.