ಶುದ್ಧ, ಸಿದ್ಧ, ಪ್ರಸಿದ್ಧದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶುದ್ಧ
ಸಿದ್ಧ
ಪ್ರಸಿದ್ಧದ ವಿವರವ ಕೇಳಿದಡೆ ಹೇಳುವೆನು: ವಿಶ್ವ ಮುಟ್ಟಿತ್ತು ಶುದ್ಧ
ತೈಜಸ ಮುಟ್ಟಿತ್ತು ಸಿದ್ಧ
ಪ್ರಾಜ್ಞ ಮುಟ್ಟಿತ್ತು ಪ್ರಸಿದ್ಧ. ಪ್ರತ್ಯಗಾತ್ಮನಲ್ಲಿ ಪರಿಣಾಮಿ
ಕೂಡಲಚೆನ್ನಸಂಗಾ
ನಿಮ್ಮ ಶರಣ