ವಿಷಯಕ್ಕೆ ಹೋಗು

ಶುದ್ಧ ಸುಯಿಧಾನ ಸುಯಿಧಾನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಶುದ್ಧ
ಸುಯಿಧಾನ
ಭಯ
ವಿಶ್ವಾಸವಿರಬೇಕು
ಗುರುವಿನಲ್ಲಿ.
ಶುದ್ಧ
ಸುಯಿಧಾನ
ಭಯ
ವಿಶ್ವಾಸವಿರಬೇಕು
ಲಿಂಗದಲ್ಲಿ.
ಶುದ್ಧ
ಸುಯಿಧಾನ
ಭಯ
ವಿಶ್ವಾಸವಿರಬೇಕು
ಜಂಗಮದಲ್ಲಿ.
ಶುದ್ಧ
ಸುಯಿಧಾನ
ಭಯ
ವಿಶ್ವಾಸವಿರಬೇಕು
ಪಾದೋದಕ
ಪ್ರಸಾದಂಗಳಲ್ಲಿ.
ಇಂತಿವರಲ್ಲಿ
ಶುದ್ಧ
ಸುಯಿಧಾನ
ಭಯ
ವಿಶ್ವಾಸವಿಲ್ಲದವರು
ಸಲ್ಲರಯ್ಯಾ
ನಿಮ್ಮ
ನಿಜಪದಕ್ಕೆ
ಅಖಂಡೇಶ್ವರಾ.