Library-logo-blue-outline.png
View-refresh.svg
Transclusion_Status_Detection_Tool

ಶ್ರೀಗುರುವೇ ಎನಗೆ. ತಂದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಶ್ರೀಗುರುವೇ ತಂದೆ ತಾಯಿಗಳಲ್ಲದೆ
ಬೇರೆ ಮತ್ತೆ ತಂದೆತಾಯಿಗಳಿಲ್ಲವಯ್ಯ ಎನಗೆ. ಶಿವಶರಣರೇ ಬಂಧುಬಳಗವಲ್ಲದೆ
ಬೇರೆ ಮತ್ತೆ ಬಂಧುಬಳಗವಿಲ್ಲವಯ್ಯ ಎನಗೆ. ಶಿವಕುಲವೆ ಮಹಾಕುಲವಲ್ಲದೆ
ಬೇರೆ ಮತ್ತೆ ಕುಲವಿಲ್ಲವಯ್ಯ ಎನಗೆ. ಅಖಂಡೇಶ್ವರಾ
ನೀವೆನ್ನ ಕುಲದೈವ ಮನೆ ದೈವವಲ್ಲದೆ ಬೇರೆ ಮತ್ತೆ ಕುಲದೈವ ಮನೆದೈವ ಇಲ್ಲವಯ್ಯ ಎನಗೆ.