ಶ್ರೇಷ* ಆ ಶ್ರೀಗುರುಸ್ವಾಮಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ರೇಷ* ಶ್ರೀಗುರುಸ್ವಾಮಿ ಇಷ್ಟಲಿಂಗವೆ ನಿನ್ನ ಪ್ರಾಣವೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡು ಇಷ್ಟಲಿಂಗದಲ್ಲಿ ನಿಷೆ* ನಿಬ್ಬೆರಗಾಗಿ ಆಚರಿಸುವಲ್ಲಿ ಆ ಇಷ್ಟಲಿಂಗದ ಗೋಳಕವು ತನ್ನ ಹಸ್ತದಿಂದಾದಡು ಪರಹಸ್ತದಿಂದಾದಡು ಕಿತ್ತುಬಂದಡೆ
ಸಂದೇಹಗೊಳಲಾಗದು. ಮರಳಿ ಮುನ್ನಿನಂತೆ ಧರಿಸಿಕೊಂಬುವುದು. ಇದು ನಿರಾಳದ ಅಚ್ಚು
ವೀರಶೈವದ ಗಚ್ಚು
ಪುರಾತನರ ಮಚ್ಚು
ಸರ್ವಗಣಂಗಳಿಗೆ ಸಮ್ಮತ. ಅದೆಂತೆಂದೊಡೆ ; ``ವಿಯೋಗೇ ಶಿವಭಕ್ತಶ್ಚ ಶಂಕಾ ವೀರಶೈವಿನಾಂ