ವಿಷಯಕ್ಕೆ ಹೋಗು

ಷೋಡಶಕಳೆಯುಳ್ಳ ಜಂಗಮವ ರಾಜರುಗಳು

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಷೋಡಶಕಳೆಯುಳ್ಳ
ಜಂಗಮವ
ರಾಜರುಗಳು
ಪೂಜೆಯ
ಮಾಡುವರು.
ವಿಷಯವುಳ್ಳ
ಜಂಗಮವ
ವೇಸಿ
ಪೂಜೆಯ
ಮಾಡುವಳು.
ರಸವಿದ್ಯೆಯುಳ್ಳ
ಜಂಗಮವ
ಅಕ್ಕಸಾಲೆ
ಪೂಜೆಯ
ಮಾಡುವನು.
ವೇಷವುಳ್ಳ
ಜಂಗಮವ
ಭಕ್ತರು
ಪೂಜೆ
ಮಾಡುವರು.
ಜ್ಞಾನವುಳ್ಳ
ಜಂಗಮವ
ಆರಿಗೂ
ಕಾಣಬಾರದು
ಕೂಡಲಚೆನ್ನಸಂಗಮದೇವಾ.