ವಿಷಯಕ್ಕೆ ಹೋಗು

ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಷೋಡಶೋಪಚಾರವಿಲ್ಲದೆ
ಮುಟ್ಟಲರಿಯದವರ
ಕಂಡರೆ
ಅವರನೇನೆಂಬೆನಯ್ಯಾ
?
ಆವ
ಭಾವದಲ್ಲಿ
ಆವ
ಮುಖದಲ್ಲಿ
ಆವ
ಜ್ಞಾನದಲ್ಲಿ
ಆವರನಯ್ಯಯೆಂಬೆನು
?
ನಿಮ್ಮಲ್ಲಿ
ಸಮ್ಯಕ್ಕಾದ
ಸತ್ಯಶರಣರ
ಅವರನಯ್ಯಯೆಂಬೆನು
ಕೂಡಲಚೆನ್ನಸಂಗಮದೇವಾ.