ಸಂಗಸಹಿತ ಬಸವ ಲೇಸು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಗಸಹಿತ ಬಸವ ಲೇಸು
ಬಸವಸಹಿತ ಸಂಗ ಲೇಸು
`ಸಂಗಾ ಬಸವಾ' ಎನ್ನುತ್ತಿದ್ದಿತ್ತು ಎನ್ನ ಮನವು. ದೃಷ್ಟಿ ಮುಟ್ಟಿ ಶರಣನಾಗಿ
ಲಿಂಗಜಂಗಮಕ್ಕೆ ಯೋಗ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂತೋಷಿ ಬಸವಣ್ಣನು.