ಸಂದೇಹಿಸೂತಕಿಯಲ್ಲ ರಾಗದ್ವೇಷಿಯಲ್ಲ ಶರಣ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂದೇಹಿಸೂತಕಿಯಲ್ಲ ಶರಣ
ಬಂದಿತೊ ಬಾರದೊ ಎಂಬ ತಥ್ಯಮಿಥ್ಯ ರಾಗದ್ವೇಷಿಯಲ್ಲ ಶರಣ. ಸ್ತುತಿ ನಿಂದೆಗೆ ಹಿಗ್ಗಿ ಕುಗ್ಗುವನಲ್ಲ ಶರಣ. ಇದು ಕಾರಣ
ಅಖಂಡೇಶ್ವರಾ
ನಿಮ್ಮ ಶರಣನ ಪರಿ ಆವ ಲೋಕದೊಳಗೆ ಇಲ್ಲ ನೋಡಾ.