ಸಕಲ ಅಮನಸ್ಕಯೋಗವೆಂತೆನೆ ಸಾಧನಂಗಳಿಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಕಲ
ಸಾಧನಂಗಳಿಲ್ಲದೆ
ಬಹುಪ್ರಯಾಸವಿಲ್ಲದೆ
ಅತಿ
ಸುಲಭದಲ್ಲಿಯೆ
ಜೀವನ್ಮುಕ್ತಿಯನೀವ
ಅಮನಸ್ಕಯೋಗವೆಂತೆನೆ
:
ಅಂತರಂಗದ
ಮನಮಂ
ನೆನೆಯದಂತೆ
ಮುದ್ರಿಸಿ
ನಿರ್ಲಕ್ಷ್ಯದೊಳ್ನಿಲುವುದೆ
ಅಮನಸ್ಕರಾಜಯೋಗ
ನೋಡಾ
ಅಖಂಡೇಶ್ವರಾ.