ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ ಸಕಳ ನೀನೇ
ನಿಷ್ಕಳ ನೀನೇ ಕಂಡಯ್ಯಾ. `ವಿಶ್ವತಶ್ಚಕ್ಷು' ನೀನೇ ದೇವಾ
`ವಿಶ್ವತೋಮುಖ' ನೀನೇ ದೇವಾ
`ವಿಶ್ವತೋಬಾಹು' ನೀನೇ ದೇವಾ
ಕೂಡಲಸಂಗಮದೇವಾ.±