ಸಚ್ಚಿದಾನಂದ ಸಂಜ್ಞೇಯ ನಿತ್ಯಪರಿಪೂರ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಚ್ಚಿದಾನಂದ
ನಿತ್ಯಪರಿಪೂರ್ಣ
ಗುರುವೇ
ನಮೋ
ನಮೋ.
ಸತ್ಯಸದಮಲ
ಸಂಜ್ಞೇಯ
ಸೂಚಕ
ಗುರುವೇ
ನಮೋ
ನಮೋ.
ಭಕ್ತಿಬೆಳಗಿನ
ಮುಕ್ತಿಸ್ವರೂಪ
ಗುರುವೇ
ನಮೋ
ನಮೋ.
ಅಖಂಡೇಶ್ವರನೆಂಬ
ಬಚ್ಚಬರಿಯ
ಬಯಲಬ್ರಹ್ಮವಾದ
ಗುರುವೆ
ನಮೋ
ನಮೋ.