ಸಚ್ಚಿದಾನಂದ ಸದ್‍ಗುರು ಸದ್‍ಗುರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಚ್ಚಿದಾನಂದ
ಸದ್‍ಗುರು
ತೋರಿದರೆ
ಕಂಡೆನಯ್ಯಾ
ಸತ್ಯಸದಾಚಾರವ.
ಸಚ್ಚಿದಾನಂದ
ಸದ್‍ಗುರು
ತೋರಿದರೆ
ಕಂಡೆನಯ್ಯಾ
ಭಕ್ತಿ
ಜಾÕನ
ವೈರಾಗ್ಯವ.
ಸಚ್ಚಿದಾನಂದ
ಸದ್‍ಗುರು
ತೋರಿದರೆ
ಕಂಡೆನಯ್ಯ
ನಿತ್ಯಲಿಂಗಾಂಗಸಂಗಸಮರಸವ.
ಸಚ್ಚಿದಾನಂದ
ಸದ್‍ಗುರು
ತೋರಿಸಿದರೆ
ಕಂಡೆನಯ್ಯಾ
ಅಖಂಡೇಶ್ವರಾ
ನಿಮ್ಮ
ಶ್ರೀಚರಣಕಮಲವ.