ಸಟ್ಟುಗ ಸವಿಯಬಲ್ಲುದೇ? ಅಟ್ಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಟ್ಟುಗ ಸವಿಯಬಲ್ಲುದೇ? ಅಟ್ಟ ಮಡಕೆ
ಉಣಬಲ್ಲುದೇ ಅಯ್ಯ? ಬಟ್ಟಬಯಲು
ಕಟ್ಟುಕುಟ್ಟಿಗೊಳಗಾಗಬಲ್ಲುದೇ? ನಿಷೆ* ಹೀನರಿಗೆ ಲಿಂಗ
ಕಟ್ಟಳೆಗೆ ಬರಬಲ್ಲುದೇ? ಕರ ಕಷ್ಟರಿರಾ ಸುಮ್ಮನಿರಿ ಭೋ. ಕಟ್ಟಳೆಗೆಯ್ದದ ಮಹಾಘನದಲ್ಲಿ ಮನಮುಚ್ಚಿ ಹಿಮ್ಮೆಟ್ಟದೆ ಅಡಗಿದಾತನೇ
ಅಚಲಿತ ಮಾಹೇಶ್ವರನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.