ಸತ್ತಾದಡೆ ಶರೀರಂ ಪೋದಡೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸತ್ತಾದಡೆ ಶರೀರಂ ಪೋದಡೆ ಪೋಗಲಿ
ಲೋಕದ ಗಂಡರನೊಲ್ಲೆ ; ಲೋಕದ ಹೆಂಡಿರು ಬೇಕಾದೊಡೆ ಮಾಡಿಕೊಳ್ಳೆಲೆ ; ಉರಿಯದಿರು ಉರಿಯದಿರು ಉರಿಯದಿರು. ಚೆನ್ನಮಲ್ಲಿಕಾರ್ಜುನನಲ್ಲದೆ ಲೋಕದ ಗಂಡರು ಎನಗೆ ನೆನೆಯಲು ಬಾರದು
ಸೋಂಕಲಿ ಬಾರದು
ಅಲ್ಲದ ಮೋರೆ ಕಂಡಣ್ಣ.