ಸತ್ತ ಬಳಿಕ ಲಿಂಗದೊಳಗಾದೆಹೆವೆಂಬುದು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸತ್ತ
ಬಳಿಕ
ಲಿಂಗದೊಳಗಾದೆಹೆವೆಂಬುದು
ಎತ್ತಣ
ವಾರ್ತೆ
?
ಅದು
ಹುಸಿ
ನೋಡಾ.
ಸಾಯದ
ಮುನ್ನ
ನಿಜವನರಿದು
ಸ್ವಯವಾಗಿ
ನಡೆಯಬಲ್ಲಡೆ
ಗುಹೇಶ್ವರಲಿಂಗವನರಿದ
ಶರಣರು
ಒಲಿವರು
ಕಾಣಾ
ಸಿದ್ಧರಾಮಯ್ಯಾ.