ಸತ್ಯವುಳ್ಳವರಿಗೆ ನಿತ್ಯನೇಮದ ಹಂಗೇಕಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸತ್ಯವುಳ್ಳವರಿಗೆ
ನಿತ್ಯನೇಮದ
ಹಂಗೇಕಯ್ಯಾ
?
ಅರಿವುಳ್ಳವರಿಗೆ
ಅಗ್ಗವಣಿಯ
ಹಂಗೇಕಯ್ಯಾ
?
ಮನಶುದ್ಧವುಳ್ಳವರಿಗೆ
ಮಂತ್ರದ
ಹಂಗೇಕಯ್ಯಾ
?
ಭಾವಶುದ್ಧವುಳ್ಳವರಿಗೆ
ಪತ್ರೆಯ
ಹಂಗೇಕಯ್ಯಾ
?
ನಿಮ್ಮನರಿದ
ಶರಣರಿಗೆ
ನಿಮ್ಮ
ಹಂಗೇಕಯ್ಯಾ
?
ಕೂಡಲಚೆನ್ನಸಂಗಮದೇವಾ
?