ಸತ್ಯವ ಮುಕ್ತಿಯ ನುಡಿಯದು,

ವಿಕಿಸೋರ್ಸ್ದಿಂದ



Pages   (key to Page Status)   


ಸತ್ಯವ ನುಡಿಯದು
ಸದಾಚಾರದಲ್ಲಿ ನಡೆಯದು
ಭಕ್ತಿಯ ಪಿಡಿಯದು
ಮುಕ್ತಿಯ ಪಡೆಯದು
ಸುಡು ಸುಡು ಈ ಮನದ ಯುಕ್ತಿಯ. ಅಖಂಡೇಶ್ವರಾ
ನಿಮ್ಮ ಭಕ್ತಿಯ ಭಾವದಲ್ಲಿರಿಸಿ ಸಲಹಯ್ಯ ಎನ್ನ
ನಿಮ್ಮ ಧರ್ಮ ನಿಮ್ಮ ಧರ್ಮ.