Library-logo-blue-outline.png
View-refresh.svg
Transclusion_Status_Detection_Tool

ಸತ್ಯಸದಾಚಾರಿಯಯ್ಯಾ ಶರಣ ನಿಮ್ಮ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸತ್ಯಸದಾಚಾರಿಯಯ್ಯಾ ನಿಮ್ಮ ಶರಣ . ನಿತ್ಯನಿರುಪಮನಯ್ಯಾ ನಿಮ್ಮ ಶರಣ . ಭಕ್ತಿಭಾವಕನಯ್ಯಾ ನಿಮ್ಮ ಶರಣ . ಯುಕ್ತಿವಿಚಾರನಯ್ಯಾ ನಿಮ್ಮ ಶರಣ . ಮುಕ್ತಿಮೂಲಿಗನಯ್ಯಾ ನಿಮ್ಮ ಶರಣ . ಅಖಂಡೇಶ್ವರಾ
ನಿಮ್ಮ ಶರಣನ ಘನವ ನೀವೇ ಬಲ್ಲಿರಲ್ಲದೆ ಲೋಕದ ಕುನ್ನಿಮಾನವರೆತ್ತ ಬಲ್ಲರಯ್ಯಾ .