Library-logo-blue-outline.png
View-refresh.svg
Transclusion_Status_Detection_Tool

ಸತ್‍ಚಿತ್ತಾನಂದ ಕರಸ್ಥಲಕ್ಕೆ ನಿತ್ಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸತ್‍ಚಿತ್ತಾನಂದ ನಿತ್ಯ ಪರಿಪೂರ್ಣವಾದ ಪರವಸ್ತುವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು
ಬಳಿಕ ಇನ್ನೆಲ್ಲಿಯದಯ್ಯ ಎನಗೆ ಜಪತಪದ ಚಿಂತೆ ? ಇನ್ನೆಲ್ಲಿಯದಯ್ಯ ಎನಗೆ ನೇಮನಿತ್ಯದ ಚಿಂತೆ ? ಇನ್ನೆಲ್ಲಿಯದಯ್ಯ ಎನಗೆ ಮೌನಮುದ್ರೆಯ ಚಿಂತೆ ? ಅಖಂಡೇಶ್ವರಲಿಂಗವು ಎನ್ನೊಳಹೊರಗೆ ತಾನಾದ ಬಳಿಕ ಇನ್ನೆಲ್ಲಿಯದಯ್ಯ ಎನಗೆ ಬೇರೆ ತತ್ವವನರಿಯಬೇಕೆಂಬ ಚಿಂತೆ ?