ಸದಸ್ಯರ ಚರ್ಚೆಪುಟ:ಮನ

ವಿಕಿಸೋರ್ಸ್ ಇಂದ
Jump to navigation Jump to search

ಇದು ಸದಸ್ಯ:ಮನ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮನೋಹರ್‍ ರವರೆ,

ವಿಕಿಸೋರ್ಸ್‍ನ್ ಲೊಗೊವನ್ನು ಕನ್ನಡಲ್ಲಿ ತಯಾರಿಸಿರುವೆ. ಇದನ್ನು ಮುಖ್ಯಪುಟದಲ್ಲಿ ಆಂಗ್ಲ ಲೊಗೋದ ಬದಲು ಹಾಕಬಹುದಲ್ಲವೆ ? ಇದರಲ್ಲಿ ಮಾರ್ಪಾಡುಗಳು ಅಗತ್ಯವೆನಿಸಿದಲ್ಲಿ, ತಿಳಿಸಿ, ಮಾಡಲು ಪ್ರಯತ್ನಿಸುವೆ.

ಹೊಸ ಲೋಗೋ-೧
ಹೊಸ ಲೋಗೋ-೨

Naveenbm ೧೭:೦೮, ೨೦ July ೨೦೦೬ (UTC) ನವೀನ್

ಧನ್ಯವಾದಗಳು ನವೀನ್! ಮುಖ್ಯಪುಟದ ಚರ್ಚಾಪುಟದಲ್ಲಿ ಚರ್ಚೆ ಮುಂದುವರೆಯಲಿ. - ಮನ|Mana Talk - Contribs ೨೦:೨೯, ೨೦ July ೨೦೦೬ (UTC)

ಜೋಗಿ[ಸಂಪಾದಿಸಿ]

ಮನ,

'ಜೊತೆ ಜೊತೆಯಲಿ' ಚಿತ್ರದ ಹಾಡುಗಳ ಸಾಹಿತ್ಯ ಹಾಕುವ ಮೊದಲು 'ಜೋಗಿ' ಚಿತ್ರದ ಪುಟವನ್ನು ವೀಕ್ಷಿಸುತ್ತಿದ್ದೆ ಆಗ ಆ ಚಿತ್ರದ ಹಾಡುಗಳನ್ನು 'ಜೊತೆ ಜೊತೆಯಲಿ' ಚಿತ್ರದು ಅಂತ ಬದಲಾಯಿಸಿಬಿಟ್ಟೆ!... ಆಮೆಲೆ ನೋದಿದರೆ 'ಜೋಗಿ' ಪುಟವದು, ನೋಡಿ ಸ್ವಲ್ಪ ಸರಿ ಮಾಡಿಬಿಡಿ.

ನಿಮ್ಮ ಸಮಯಕ್ಕೆ ಧನ್ಯವಾದಗಳು.

- ಸ್ವರ

ಈಗ ಎಲ್ಲವೂ ಸರಿ ಇದೆ ಎಂದನಿಸುತ್ತಿದೆ. ಧನ್ಯವಾದಗಳು. - ಮನ|Mana Talk - Contribs ೨೧:೨೪, ೪ September ೨೦೦೬ (UTC)

ಮನೋಹರ್, ತುಂಬಾ ದಿನಗಳ ನಂತರ ಮತ್ತೆ ಸ್ವಲ್ಪ ವಿಕಿ ಮಾಡುತ್ತಾ ಇದೀನಿ.. ಹೇಗೆ ನಡೀತಿದೆ ಕನ್ನಡ ವಿಕಿ ಕೆಲಸ ? ಕಾರ್ತಿಕ್ ೧೨:೨೪, ೨೪ June ೨೦೦೭ (UTC)

Please add pages to enable proof read extension[ಸಂಪಾದಿಸಿ]

Please add pages to enable proof read extension. రహ్మానుద్దీన్ (talk) ೧೦:೧೦, ೨೨ ನವೆಂಬರ್ ೨೦೧೩ (UTC)

Your admin status[ಸಂಪಾದಿಸಿ]

Hello. I'm a steward. A new policy regarding the removal of "advanced rights" (administrator, bureaucrat, etc.) was adopted by community consensus recently. According to this policy, the stewards are reviewing administrators' activity on wikis with no inactivity policy.

You meet the inactivity criteria (no edits and no log actions for 2 years) on knwikisource, where you are an administrator. Since knwikisource does not have its own administrators' rights review process, the global one applies.

If you want to keep your rights, you should inform the community of the wiki about the fact that the stewards have sent you this information about your inactivity. If the community has a discussion about it and then wants you to keep your rights, please contact the stewards at m:Stewards' noticeboard, and link to the discussion of the local community, where they express their wish to continue to maintain the rights, and demonstrate a continued requirement to maintain these rights.

We stewards will evaluate the responses. If there is no response at all after approximately one month, we will proceed to remove your administrative rights. In cases of doubt, we will evaluate the responses and will refer a decision back to the local community for their comment and review. If you have any questions, please contact us on m:Stewards' noticeboard.

Best regards, Rschen7754 ೦೬:೧೮, ೨೮ ಮಾರ್ಚ್ ೨೦೧೪ (UTC)