ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shafi shafi

Page contents not supported in other languages.
ವಿಷಯ ಸೇರಿಸಿ
ವಿಕಿಸೋರ್ಸ್ದಿಂದ

ಇದು ಸದಸ್ಯ:Shafi shafi ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ನಾನು ಹಾಸನ ಜಿಲ್ಲೆಯಲ್ಲಿ ೩/೬/೯೯ ರಲ್ಲಿ ಜನಿಸಿದನು ನನ್ನ ಶಾಲಾ ವಿದ್ಯಾಭ್ಯಾಸ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪಡೆದನು ನನ್ನ ತಂದೆ ರೈಲ್ವೆ ಡಿಪಾರ್ಟ್ಮೆಂಟ್ ನೌಕರರಾಗಿದ್ದ ಕಾರಣ ಪ್ರತೀ ಐದು ವರ್ಷಕ್ಕೆ ಒಂದು ಊರಿಂದ ಇನ್ನೊಂದು ಊರಿಗೆ ವರ್ಗಾವಣೆ ಯಾಗುತ್ತಿತ್ತು ನಾನು sslc ಚಳ್ಳಕೆರೆ ತಾಲೂಕಿನ ವಾರಿಯರ್ಸ್ ವಿದ್ಯಾ ಸಂಸ್ಥೆಯಲ್ಲಿ ಮುಗಿಸಿದನು ಆನಂತರ ಚಿತ್ರದುರ್ಗ ಜಿಲ್ಲೆಯ don bosco ಕಾಲೇಜಿನಲ್ಲಿ ನಾನು ಪಿಯು ಅಧ್ಯಯನ ಮುಗಿಸಿದೆನು ನನ್ನ ತಾಯಿ ಗೃಹಿಣಿ ನನ್ನ ಬಾಲ್ಯವೆಲ್ಲ ಚಳ್ಳಕೆರೆಯಲ್ಲಿ ಕಳೆದೆನು ಸಾಧಾರಣವಾಗಿ ರೈಲು ನಿಲ್ದಾಣಗಳು ಊರಿಂದ ದೂರ ನಿರ್ಮಾಣಗೊಂಡಿದ್ದ ಕಾರಣ ನಾನು ಶಾಂತಿ ಪರಿಸರದಲ್ಲೇ ಬೆಳೆದೆನು

Start a discussion with Shafi shafi

Start a discussion