ಸದಸ್ಯರ ಚರ್ಚೆಪುಟ:User unavailable826

ವಿಕಿಸೋರ್ಸ್ ಇಂದ
Jump to navigation Jump to search

ಇದು ಸದಸ್ಯ:User unavailable826 ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.
ನಮಸ್ಕಾರ User unavailable826


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಸೋರ್ಸ್ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಇದರಲ್ಲಿ ಸಂಪಾದನೆ ಮಾಡಲು ವಿಕಿಸೋರ್ಸ್:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವ ಮುನ್ನ...

ಇಲ್ಲಿ ಸೇರಿಸುವ ಲೇಖನಗಳು ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.


ನೀವು ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


ಕೃತಿ[ಸಂಪಾದಿಸಿ]

Smjalageri (ಚರ್ಚೆ) ೦೩:೧೬, ೨೭ ಫೆಬ್ರುವರಿ ೨೦೧೮ (UTC) ನಮಸ್ತೆ ಅನೂಪ್, ವೈಕಿಸೋರ್ಸ್ ಐ ಆರ್ ಸಿ ಚ್ಯಾಟ್ ನಲ್ಲಿ ಕೇಳಿದ ಪ್ರಶ್ನೆ, .. ಡಿವಿಜಿ ಯವರ ಪುಸ್ತಕಗಳು ೬೦ ವರುಷಗಳಿಗಿಂತಲೂ ಹಳೆಯದು. ಅವನ್ನ ಕ್ಯಾಮ್ ಸ್ಕಾನರ್ ನಲಿ ಸ್ಕ್ಯಾನ್ ಮಾಡಿ ವೈಕಿ ಸೋರ್ಸಿನಲ್ಲಿ ಹಾಕಬಹುದಾ ?


ಕಾವ್ಯಾಲಯ ಪಬ್ಲಿಷರ್ಸ್ ರವರ ಕಾಪಿರೈಟ್ ಇದೆಯಾ ಅಥವಾ ಮಂಕುತಿಮ್ಮನ ಕಗ್ಗವನ್ನ ಬಿ ಎಸ್ ಚಂದ್ರಶೇಖ್ಹರರು ಟೈಪ್ ಮಾಡಿದ ಹಾಗೆ ಟೈಪ್ ಮಾಡಬಹುದಾ?

ಪಿಡಿಎಫ್ ಪಕ್ಕ ಕನ್ನ್ನಡ ಅಕ್ಷರಗಳು ಕಾಣುವ ಹಲವು ಪುಟಗಳು ಇವೆ. ಆ ಅಕ್ಷರಗಳನ್ನು ಕನ್ನಡದಲ್ಲಿ ಟೈಪ್ ಮಾಡಿದ ಪುಟಗಳು ಕಣುತ್ತವೆ. ಅದನ್ನ ಮಾಡೋದು ಹೇಗೆ

ನನ್ನಂತಹ ಸರಳ ಕನ್ನಡ ಮಾತ್ರ ಓದಬಲ್ಲ ಮಂದಿಗೆ ತಿಳಿಯುವ ಹಾಗೆ ಇದು ಕ್ರಿಯೇಟಿವ್ ಕಾಮನ್ಸ್ ಗೆ ಅರ್ಹ ಇದು ಅಲ್ಲ ಇದು ಜಿಎನ್ ಯು ಇದು ಜಿಎನ್ ಯು ಅಲ್ಲ ಅಂತ ಸರಳವಾಗಿ ಕನ್ನಡದಲ್ಲಿ ವಿವರಿಸುವ ಪೇಜ್ ಕೊಡುತ್ತೀರಾ? ಅದು ಇದ್ದರೆ, ಯಾವ ಲೈಸೆನ್ಸ್ ಸೂಕ್ತ ಅಂತ ವಿಂಗಡಿಸಿ, ಟೈಪ್ ಅಥವಾ ಬರೆಯುವ ಕೆಲಸ ಶುರು ಮಾಡಬಹುದು.

@ [[ಸದಸ್ಯ:Smjalageri|Smjalageri] ಇದಕ್ಕೆ ನಾನು ಭಾನುವಾರದಂದು ಉತ್ತರಿಸುತ್ತೇನೆ. ★ Anoop / ಅನೂಪ್ © ೦೩:೫೪, ೨೭ ಫೆಬ್ರುವರಿ ೨೦೧೮ (UTC)