ಸದಸ್ಯ:ರಂಗ
ಗೋಚರ
ಓ ಹೆಣ್ಣಿ ನಿನ್ನ ನಗೆ ತುಂಬಾ ಬರಿ ಕಣ್ಣಿ ತುಸು ಕಪ್ಪ ಹಚ್ಚೆ ಹೆಸರಾಗುವುದು ಕೆಂಪು ದಾಳಿಂಬೆ ಹಣ್ಣೆ
ನಾ ಬಣ್ಣಿಸಲಾರೆ
ನಿನ್ನ ಮೊಗದ ಮುಗುಳ್ನಗೆಯ ಸನ್ನೆ
ನಾ ಓಮ್ಮೆ ಮುಟ್ಟಲೆ ನಿನ್ನ
ಬೃದುವಾದ ಕೆನ್ನೆ
ನಿನ್ನ ನೊಡಿದ್ದು ನಾ ಮೊನ್ನೆ
ಕೆ.ಎಸ್.ರಂಗ
ಓ ಹೆಣ್ಣಿ ನಿನ್ನ ನಗೆ ತುಂಬಾ ಬರಿ ಕಣ್ಣಿ ತುಸು ಕಪ್ಪ ಹಚ್ಚೆ ಹೆಸರಾಗುವುದು ಕೆಂಪು ದಾಳಿಂಬೆ ಹಣ್ಣೆ
ನಾ ಬಣ್ಣಿಸಲಾರೆ
ನಿನ್ನ ಮೊಗದ ಮುಗುಳ್ನಗೆಯ ಸನ್ನೆ
ನಾ ಓಮ್ಮೆ ಮುಟ್ಟಲೆ ನಿನ್ನ
ಬೃದುವಾದ ಕೆನ್ನೆ
ನಿನ್ನ ನೊಡಿದ್ದು ನಾ ಮೊನ್ನೆ
ಕೆ.ಎಸ್.ರಂಗ