ಸದಸ್ಯ:Dickson t j

ವಿಕಿಸೋರ್ಸ್ದಿಂದ

ಟೆಂಪ್ಲೇಟು:Infobox person


pic taken at Vattakanal

ಪರಿಚಯ[ಸಂಪಾದಿಸಿ]

ಪ್ರಕೃತಿ ಎಲ್ಲವನ್ನೂ ವಿಶೇಷ ರೀತಿಯಲ್ಲಿ ಸೃಷ್ಟಿಸಿದೆ. ಅಂತಹ ಸುಂದರವಾದ ಸೃಷ್ಟಿಗಳಲ್ಲಿ ಅನನ್ಯವಾಗಿ ನನ್ನನ್ನು ಕೂಡ ಸೃಷ್ಟಿಸಿತು. ನನ್ನ ಹೆಸರು ಡಿಕ್ಸನ್ ಟಿ.ಜೆ. ನನ್ನ ವಯಸ್ಸು ೧೯. ನಾನು ಕೇರಳದ ತ್ರಿಚೂರು ಜಿಲ್ಲೆಯ ಕಾಣಿಪಯೂರ್ ತಾಲುಕಿನಲ್ಲಿ ೫ ಜನವರಿ ೧೯೯೬ ರಂದು ಹುಟ್ಟಿದೆ. ಹುಟ್ಟಿದ್ದು ತ್ರಿಚೂರೀನಲ್ಲಾದರು ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕೊಂ ಅಧ್ಯಯನ ಮಾಡುತ್ತಿದ್ದೇನೆ.

ಆರಂಭಿಕ ಜೀವನ[ಸಂಪಾದಿಸಿ]

ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದೆ. ತಂದೆ ಜೊಸೆಫ್ ಟಿ. ಟಿ. ಮತ್ತು ತಾಯಿ ಕ್ಲಾರ ಜೊಸೆಫಿನವರ ಎರಡನೆಯ ಮಗ. ಅಣ್ಣನ ಹೆಸರು ಜಾಕ್ಸನ್ ಟಿ. ಜೆ. ನನ್ನ ಬಾಲ್ಯವು ಒಳ್ಳಯ ಆಗು ನೋವಿನ ನೆನಪ್ಪುಗಳಿಂದ ತುಂಬಿತ್ತು.ತಂದೆಯ ಅಕಾಲ ಮರಣವು ನನ್ನ ಬಾಲ್ಯ ಜೀವನದ ಮೇಲೆ ಅನಪೇಕ್ಷಿತ ಪರಿಣಾಮ ಉಂಟುಮಾಡಿತು. ನನ್ನ ಕುಟುಂಬದವರು, ಸ್ನೆಹಿತರು ಮತ್ತು ಶಿಕ್ಷಕರಿಂದ ಲಭಿಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸಿದೆ. ಅವರ ನಿರಂತರವಾದ ತಿದ್ದುಪಡಿಗಳು ನನ್ನನ್ನು ಉತ್ತಮ ವ್ಯಕ್ತಿಯನಾಗಿಸಲು ಸಹಾಯಕರಿಸಿತು. ಸಂತ ಜೊಸೆಫಿನ ಶಾಲೆಯಲ್ಲಿ ನಗರದ ವಿವಿದ ಭಾಗಗಳಿಂದ ಓದುವುದಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳ ಸಂಪರ್ಕದಿಂದ ನನ್ನ ಮಾನ್ಯತೆ ಹೆಚ್ಚಾಗಲು ಸಹಾಯವಾಗಿತ್ತು. ಅವಾಗ ಲಭಿಸಿದ ಮಾನ್ಯತೆಯು ಅದರ ನಂತರವೂ ಉಪಯುಕ್ತವಾಗಿತು.

ಬಾಲ್ಯದಲ್ಲಿ ನನಗೆ ಅನೇಕ ಒಳನೋಟವುಳ್ಳ ಅನುಭವಗಳನ್ನು ಅನುಭವಿಸಲು ಸಾಧ್ಯವಾಗಿತ್ತು. ಅಂತಹ ಅನುಭವಗಳಲ್ಲಿ ಒಂದಾಗಿತ್ತು ಈಜನ್ನು ಕಲಿತ್ತಿದ್ದು. ನೀರಿನ ಭಯವಿದ್ದ ನನ್ನನ್ನು ಅಣ್ಣ ಹಲವಾರು ಬಾರಿ ಕೊಳದ ಒಳಗೆ ತಳ್ಳುತ್ತಿದ್ದರು. ಕೆಲೆವೆ ದಿನಗಲ್ಲಲ್ಲಿ ನೀರಿನ ಭಯದಿಂದ ಮುಕ್ತನಾದೆ .ಸುಲಭವಾಗಿ ಈಜುವುದ್ದಕ್ಕೆ ಕಲಿತೆ. ಜೀವನದಲ್ಲಿ ಸಮಸ್ಯೆಗಳು ಉಂಟಾಗುವಾಗ ಅದನ್ನು ಹೆದರದೆ ಎದುರಬೇಕು. ಕಾಲಾಸಮಯದಲ್ಲಿ ಸಮಸ್ಯೆಗಳು ನಮ್ಮನ್ನು ಒಬ್ಬ ಸಮರ್ಥ ವ್ಯಕ್ತಿಯನ್ನಾಗಿಸಲು ಸಹಾಯವಾಗುತದ್ದೆ ಎಂಬ ಒಳನೋಟವು ಈ ಅನುಭವದಿಂದ ಲಭಿಸಿತು.

ಶಿಕ್ಷಣೆ[ಸಂಪಾದಿಸಿ]

ನನ್ನ ಪ್ರಾಥಮಿಕ ಶಿಕ್ಷಣೆ ಚಿಲ್ಡ್ರೆನ್ಸ್ ಎಡ್ಜುಕೇಷ್ನ್ ಸೆಂಟರಿನಲ್ಲಾಗಿತ್ತು(Children's Education Center). ಮಾಧ್ಯಮಿಕ ಆಗು ಪ್ರೌಡಶಾಲೆ ಸಂತ ಜೊಸೆಫಿನ ಇನ್ಡಿಯನ್ ಹೈ ಸ್ಕೂಲಿನಲ್ಲಾಗಿತ್ತು(ST.Joseph's Indian High School). ನನ್ನ ಪದವಿಪೂರ್ವ ಶಿಕ್ಷಣ ಕ್ರೈಸ್ಟ್ ಜೂಣಿಯರ್ ಕೋಲೆಜಿನಲ್ಲಿ (Christ Junior College) ಮುಂದುವರೆದೆ.ಹೀಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಗಾಗಿ ಅಧ್ಯಯನ ಮಾಡುತ್ತಿದೇನೆ.

ಆಸಕ್ತಿಗಳು[ಸಂಪಾದಿಸಿ]

ನನಗೆ ಫುಟ್ಬಾಲ್ ಮತ್ತು ಬ್ಯಾಸ್ಕತಟ್ಬಾಕಲ್ ಆಡುವುದಕ್ಕೆ ಇಷ್ಟ. ೫ನೇ ತರಗತಿಯಿಂದ ಇವುಗಳನ್ನು ಆಡಲು ಶುರುಮಾಡಿದ್ದೆ. ಅಂದಿನಿಂದ ಇಂದಿನನವರೆಗು ಇವುಗಳ ಮೇಲೆ ಇರುವ ಆಸಕ್ತಿ ಕಳೆದುಕೊಳ್ಳಲಿಲ್ಲ.ನಾನು ಗಿಟಾರನ್ನು ಕೂಡ ನುಡಿಸುತ್ತೇನೆ. ಚಲನಚಿತ್ರಗಳಲ್ಲಿ ಪ್ರಣಯ,ಅನಿಮೇಷನ್ ಮತ್ತು ಭಯಾನಕವಾದ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ. ಮಿಶ್ಟ್ರ್ ಆಂಡ್ ಮಿಶ್ತ್ರೆಸ್ ರಾಮಾಚಾರಿ(Mr and Mrs Ramachari),ಫ಼್ರೊಜೆನ್(Frozen),ಟ್ವೈಲೈಟ್(Twilight), ದಿ ಕೊನ್ಜುರಿನ್ಗ್( The Conjuring). ಇವು ನನ್ನ ಮೆಚ್ಚಿನವುಗಳು. ಬಿ.ಕಾಂ ಹಿನ್ನೆಲೆಯಾದರು ಮನೋವಿಜ್ಯಾನದ ಪುಸ್ತಕಗಳನ್ನು ಹೆಚ್ಚಾಗಿ ಒದ್ದಿದೇನೆ.ಜೊಸೆಫ್ ಮರ್ಫಿರವರ 'ದಿ ಪವರ್ ಆಫ್ ಯೌರ್ ಸಬ್-ಕೊಂಷ್ಯಸ್ ಮೈನ್ದ್'(The Power of Your Sub-conscious Mind) ಮತ್ತು ಸಿಗ್ಮಂಡ್ ಫ್ರಾಯ್ಡ್ ರವರ 'ಕನಸುಗಳ ವ್ಯಾಖ್ಯಾನ'(Interpretation of Dreams) ಎಂಬುವ ಪುಸ್ತಕಗಳನ್ನು ಒದ್ದೀದೇನೆ.

ಸಾಧನೆಗಳು[ಸಂಪಾದಿಸಿ]

೧)ಪುಟ್ಟಾಣಿ ವಿಜ್ಞಾನ ನಡಸಿದ ವಿಜ್ಞಾನ ಪ್ರತಿಭೆ ಪರೀಕ್ಷೆಯಲ್ಲಿ ಕರ್ಣಾಟಕ ರಾಜ್ಯದಲ್ಲ್ಲಿ ೬ನೇ ಸ್ಥಾನವನ್ನು ಪಡೆದೆ.
೨)ಸಂತ ಜೊಸೆಫ್ ಇಂಡಿಯನ್ ಹೈ ಸ್ಕೂಲಿನ ಶಾಲೆಯ ನಾಯಕನಾಗಿದ್ದೆ.
೩)ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಾಲೆಯನ್ನು ಪ್ರತಿನಿದಿಸಿದ್ದೇನೆ.
ಮೇಲಿನ ಸಾಧನೆಗಳು ನನಗೆ ಹೆಚ್ಚಾಗಿ ಸ್ವಯಂ ಗೌರವವನ್ನು ನೀಡಿದೆ.

ಭವಿಷ್ಯದ ಗುರಿ[ಸಂಪಾದಿಸಿ]

ನನ್ನ ಪ್ರಥಮ ಗರಿಯು ಸಮಾಜದಲ್ಲಿ ಒಬ್ಬ ಒಳ್ಳಯ ವ್ಯಕ್ತಿಯಾಗಿ ಭಾಳಬೇಕೆಂಬುದು. ಇಂದಿನಿಂದ ಐದು ವರುಷಗಳ ನಂತರ ನಾನು ಒಬ್ಬ ಕಾಸ್ಟ್ ಆಂಡ್ ಮ್ಯಾನೆಜ್ಮಂಟ್ ಅಕೌಂಟೆಂಟಾಗಿ ಐದು ವರುಷಗಳ ಕಾಲ ಅನುಭವ ಪಡೆಯಬೇಕು. ಅದರ ನಂತರ ಸ್ವಂತವಾದ ಒಂದು ವ್ಯವಹಾರದ ಸ್ಥಾಪನೆಯನ್ನು ಆರಂಭಿಸಬೇಕು ಎಂದು ಬಯಸುತ್ತೇನೆ, ಪ್ರಯತ್ನಿಸುತ್ತಿದೇನೆ.
ಧನ್ಯವಾದಗಳು.