ಸದಸ್ಯ:Einstina Sneha

ವಿಕಿಸೋರ್ಸ್ದಿಂದ

ನೀಸಿಯ ಮೆಜೊಲಿ ಎಂಬುವವರು ಭಾರತದ ಪ್ರಮುಖ ಪಿಯಾನೊ ವಾದ್ಯಗಾರರು, ಗಾಯಕಿ, ಶಿಕ್ಶಕಿ ಮತ್ತು ಸಂಮ್ಯೊಜಕರಾಗಿದ್ದಾರು. ಸಂಗೀತಗಾರನಾಗಿ ನೀಸಿಯ ಮೆಜೊಲ್ಲಿ ಅಭಿವೃಧ್ದಿ ವಿವಿಯನ್ ಎನ್ಜಿಒ (ಸಿಂಗಪೂರ್) ಡಾ ಜಾನ್ ರಾಬರ್ಟ್ಸ್ (ಪರ್ತ್, ಆಸ್ತ್ರೀಲಿಯ) ಎಂಬ ಉನತವಾದ ಸಂಗೀತ ಶಾಲೆಗಳಲ್ಲಿ ಓದಿದ್ದಾರೆ. ಮತ್ತು ಈಕೆ ತಮ್ಮ ಸ್ವಂಥ ಊರು, ಬ್ರೂನೆ, ದರೂಸಲೀಮನಲ್ಲಿ ತನ್ನನ್ನು ಹೆತ್ತವರೊಂದಿಗೆ ಪಿಯಾನೊ ಅಧ್ಯಾಯನವನ್ನು ಒಳಗೊಂಡರು. ೬ನೆ ವಯಸ್ಸಿನಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದ ನೀಸಿಯ, ಮಲೆಷ್ಯ, ಸಿಂಗಪುರ, ಪಶ್ಚಿಮ ಆಸ್ಟ್ರೇಲಿಯಾ, ಬ್ರೂನೆ ಮತ್ತು ಭಾರತದಲ್ಲಿ ತನ್ನ ಕ್ರೆಡಿಟ್ ಹಲವಾರು ಯಶಸ್ವೀ ಏಕವ್ಯಕ್ತಿ ಪ್ರಧರ್ಶನಗಳನ್ನು ಹೊಂದಿದೆ. ೧೯೯೨ರಲ್ಲಿ ನೀಸಿಯಗೆ, ಪರ್ತ್ ಪಶ್ಚಿಮ ಆಸ್ತ್ರೀಲಿಯಾದ ಲಲಿತಕಲಾಶಾಲೆಯಲ್ಲಿ ಅತ್ಯುತ್ತಮ ಪದವಿ ಪಿಯಾನಿಸ್ತ್ ಫಾರ್ ಸ್ಟೆಫನಿ ಕೋಲ್ಮೆನ್ ಪ್ರಷಸ್ತಿ ಇವರಿಗೆ ನೀಡಲಾಯಿತು. ೧೯೯೧ರಲ್ಲಿ ರೆಕ್ಸ್ ಹಾಬ್ಕ್ರಾಫ್ಟ್ ಉದ್ಘಾಟನಾ ಚೀಂಬರ್ ಮ್ಯುಸಿಕ್ ಸ್ಪರ್ಧೆಯಲ್ಲಿ ಬೆಸ್ತ್ ಪಿಯಾನಿಸ್ತ್ ಪ್ರಶಸ್ತಿ ಪಡೆದರು. ಅಲ್ಲದೀ ೨೦೦೧ರಲ್ಲಿ, ದಕ್ಷಿಣ ಭಾರತ ಪ್ರದೀಷದಲ್ಲಿ ಅತ್ಯುತ್ತಮ ಸಂಗೀತಗಾರ, ಎಡ್ಗರ್ ಫಿಯುಕ್ಸ್ ಸ್ಮಾರಕ ಪ್ರಶಸ್ತಿಯನ್ನು ಗಳಿಸಿದರು. ಮತ್ತು ಪ್ರದರ್ಶನೆ ಭೊಧನೆಯ ತತ್ವಗಳನ್ನು, ಸಿಂಗಪೂರಿನಲ್ಲಿರುವ ಎಸ್.ಐ.ಏ ಕಾಲೆಜ್ ಅಫ್ ಆರ್ಟ್ಸ್ ನಿಂದ ಹೊಂದಿದ್ದಾರೆ. ಏ.ಎಲ್.ಟಿ.ಸಿ.ಎಂ ಸಂಗೀತ ನಾಟಕ (ಲಂಡನ್ ಸಂಗೀತ ಕಾಲೀಜಿನ ಅಸೋಸಿಯೇಟ್), ಎಲ್ಟಿಸಿಎಲ್ ಪಿಯಾನೋ, ಧ್ವನಿಯಲ್ಲಿ (ಟ್ರಿನಿಟಿ ಕಾಲೆಜ್ ಲಂಡನ್ ಸನ್ನದು ಪಡೆದ ಪ್ರವಚನಕಾರ) ಮತ್ತು ಭೋಧನೆಯ ತತ್ವಗಳನ್ನು, ಎಲ್.ಅರ್.ಎಸ್.ಎಂ ಪಿಯಾನೋ (ಸಂಗೀತ ರಾಯಲ್ ಶಾಲೆಗಳು, ಲಂಡನ್ ಸನ್ನದು ಪಡೆದ ಪ್ರವಚನಕಾರ) ಮತ್ತು ಎಫ್.ಟಿ.ಸಿ.ಎಲ್ (ಟ್ರಿನಿಟಿ ಕಾಲೇಜು ಫೆಲೋಷಿಪ್, ಲಂಡನ್) ಪಿಯಾನೋದಲ್ಲಿ ಹೊಂದಿದ್ದಾರೆ. ಸಂಗೀತ ಶಿಕ್ಶಕಿಯಾಗಿ ನೀಸಿಯ ಉತ್ತಮ ಸಂಗೀತ ಶಾಲೆಗಳಾಗಿರುವ ಡೆಲ್ಲಿ ಸ್ಕೂಲ್ ಅಫ್ ಮ್ಯೂಸಿಕ್, ಬೆಂಗಳೊರು ಸ್ಕೂಲ್ ಅಫ್ ಮ್ಯೂಸಿಕ್, ಟೆಕ್ನಿಕ್ ಸ್ಕೂಲ್ ಅಫ್ ಮ್ಯೂಸಿಕ್ನಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗು ತಾವು ವಾಸಿಸಿತ್ತಿರುವ ಸ್ಥಳದಲ್ಲೇ ಪಿಯಾನೋ ಮತ್ತು ಗಾಯನ ಅಧ್ಯಾಯನವನ್ನು ಭೋದಿಸುತ್ತಿದ್ದಾರೆ. ನೀಸಿಯರವರು ಬೆಂಗಳೂರು ಸೊಸೈಟಿ ಆಪ್ ಪರ್ಫರ್ಮಿಂಗ್ ಆರ್ಟ್ಸೆನ ಅಧ್ಯಕ್ಷಕಿ, ಸ್ಥಾಪಕ-ನಿರ್ಧೇಷಕಿಯಾಗಿದ್ದಾರೆ. ಹಾಗು ಇವರು ಭಾರತದ ರಾಷ್ಟ್ರೀಯ ಫಿಲ್ಹಾರ್ಮೋನಿಕ್ ಕಲಾತ್ಮಕ ಸಲಹೆಗಾರರಾಗಿದ್ದರು. ಇವರು ೧೯೯೩-೯೪ ಸಮಯದಲ್ಲಿ ದೆಹಲಿಯಲ್ಲಿ ಪಶ್ಚಿಮ ಶಾಸ್ತ್ರೀಯ ಸಂಗೀತ ರೇಡಿಯೋ ನಿರೂಪಕಿಯಾಗಿದ್ದರು. ಅವಧಿ ೧೯೯೫-೯೬ರಲ್ಲಿ ಎವದು ಎರಡು ಪ್ರಮುಖ ಪತ್ರಿಕೆಗಳಾಗಿರುವ ಡೆಕ್ಕನ್ ಹೆರಲ್ಡ್ ಮತ್ತು ಟೈಮ್ಸ್ ಅಫ್ ಇನ್ಡಿಯ ಪತ್ರಿಕೆಗಳನ್ನು ಟೀಕಿಸುತ್ತಿದ್ದರು. ಇವರು ಲಂಡನ್ ಕಾಲೇಜ್ ಸಂಗೀತ ಪರೀಕ್ಷೆಗಳಿಗೆ (ಎಲ್.ಸಿ.ಎಮ್.ಇ) ಮಾಜಿ ಕರ್ನಾಟಕ ಪ್ರತಿನಿಧಿಯಾಗಿದ್ದರು. ನೀಸಿಯರವರು ಮೆಜೊಲಿ ಮ್ಯೂಸಿಕ್ ಟ್ರಸ್ಟಿನ ಸ್ಥಾಪಕ-ಟ್ರಸ್ಟೀಯಾಗಿದ್ದಾರೆ. ಈ ಟ್ರಸ್ಟ್ ಭಾರತದಲ್ಲಿ ಪಶ್ಚಿಮ ಶಾಸ್ತ್ರೀಯ ಸಂಗೀತದ ಗುಣಮಟ್ಟು ಹೆಚ್ಚಿಸುವ ಗುರಿ ಹೊಂದಿದೆ. ಮತ್ತು ವೃದ್ಧರು ಹಾಗು ದುರ್ಬಲ ಸಂಗೀತಗಾರರಿಗೆ ಪಿಂಚಣಿ ನಿಧಿ ಒದಗಿಸುತ್ತಿದ್ದಾರೆ. ಇವರ ಕೆಳಗೆ ಎರಡು ಉನ್ನತ ಸಂಗೀತ ಗುಂಪುಗಳಾದ ಮಾಡ್ರಿಗಲ್ಸ್, ಇದು ನವೋದಯ ಕಾಲದ ಸಂಗೀತ ಪರಿಣಿತಿಯಾಗಿದೆ ಮತ್ತು ಕ್ಯಾಮರಾಟ. ೨೦೦೧ರಲ್ಲಿ ಈ ಉನ್ನತವಾದಂತಹ ಸಂಗೀತ ಗುಂಪುಗಳು ಹ್ಯಾಂಡೆಲ್ ಅವರ 'ಮೆಸ್ಸಿಯ' ವನ್ನು ಐತಿಹಾಸಿಕ ಸಾಧನೆ ಕ್ವಯರ್ ಹಾಗು ಪೂರ್ಣ ಪ್ರಮಾಣ ಅರ್ಕೆಸ್ತ್ರಾ ನಿರ್ವಹಿಸಿದೆ. ಇವರ ಬ್ಯಂಡ್, ಮೆಜೊಲಿ ಮ್ಯುಸಿಕ್ ಪ್ರಾಜೆಕ್ಟ್, ಉದಯೋನ್ಮಕ ಜಾಗತಿಕ ಕಲಾವಿದ ಮತ್ತು ಬೆಸ್ಟ್ ಸಾಂಗ್ ವಿಭಾಗಗಳಲ್ಲಿ ತಮ್ಮ ಚೊಚ್ಚಲ ಸಿಂಗಲ್ "ಇನ್ ಅ ದಾರ್ಕ್ ರೂಂ" ಎಂಬ ಹಾಡಿಗೆ ಈ ಎರಡು ಪ್ರಶಸ್ತಿಗಳು ದೊರಕಿದವು. ನೀಸಿಯರವರ ಬಗ್ಗೆ ಹಲವಾರು ಗಣ್ಯ ವ್ಯಕ್ತಿಗಳು, ಪತ್ರಿಕೆಗಳು ಮಾತನಾಡಿದ್ದಾರೆ. "ಇವರು ಅದ್ಭುತ ಕಲಾವಿದೆ ಹಾಗು ಕೀಬೋರ್ಡೆನ ಮೀಲೆ ಉನ್ನತ ಸ್ಪಷ್ಟತೆ ಹಾಗು ಆಜ್ನೆಯನ್ನು ಹೊಂದಿದ್ದಾರೆ" ಹಿಂದುಸ್ಥಾನ್ ಟೈಮ್ಸ್, ದೆಹಲಿ, ೧೮ನೀ ಸೆಪ್ಟೆಂಬರ್, ೧೯೯೮. "ಮ್ಯಾಡ್ರಿಗಲ್ಸ್ ಒಂದು ಅತ್ಯುತ್ತಮ ಗಾಯನ ಗುಂಪು" - ಡೆಕ್ಕನ್ ಹೆರಲ್ಡ್, ಬೆಂಗಳೂರು, ೬ನೀ ಸೆಪ್ಟೆಂಬರ್, ೧೯೯೯.