ಸದಸ್ಯ:Hemanth kumar .r 1510305
ಗೋಚರ
ನನ್ನ ಹೆಸರು ಹೇಮಂತ್ ಕುಮಾರ್. ಆರ್. ನನ್ನ ವಯಸು ೧೮ವರ್ಷ. ನನ್ನ ಈ-ಮೇಲ್ id - hemantkumarayyappa@gmail.com ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲ ಬಿ.ಕಾಂ ಓದುತ್ತಿದ್ದೇನೆ . ನಾನು ಅಲ್-ಅಮೀನ್ ಕಾಲೇಜುನಲ್ಲಿ ಪದವಿ ಪೂರ್ವ ಮುಗಿಸಿದೆ . ನನ್ನ ಹವ್ಯಸಾಗಳು ಕಥೆ ಓದುವುದು ಹಾಗು ಕಥೆ ಬರಿಯುವುದು, ಸಂಗೀತ ಕೇಳುವುದು ,ಈಜುವುದು,ಸೈಕಲಂಗ್ ಮಾಡೊದು,ಅಂಧ ಮಕ್ಕಳಿಗೆ ಮತ್ತು ವಾಕ್ ಮತ್ತು ಶ್ರವಣದೋಷ್ ಮಕ್ಕಳಿಗೆ ಪಾಠಮಾಡುವುದು,ನಾಟಕದಲ್ಲಿ ಅಭಿನಯ ಮಾಡುವುದು. ನನ್ನ ಅಭಿರುಚಿಗಳು ನಮ್ಮ ಕನ್ನಡ ಭಾಷೆ ಬಗ್ಗೆ ಮಾತ್ತನಡುದು, ಕುವೆಂಪೂ ,ಬೇಂದ್ರ,ಮಾಸ್ತಿ,ಗೋಕಕ್,ಕಂಬರರು ಬಗ್ಗೆ ಅರಿವುಮುದಿಸೋದು.ನನಗೆ ಕನ್ನಡ ಹಾಗೂ ಕನ್ನದ ಭಾಷೆ ಬಗ್ಗೆ ಬರಲ ಎಮ್ಮೆಯಿದೆ ಏಕೆಂದರೆ ನಾನು ಕನ್ನಡದವನು.