ಸದಸ್ಯ:Kavya thilaksana

ವಿಕಿಸೋರ್ಸ್ದಿಂದ

ನನ್ನ ಹೆಸರು ಕಾವ್ಯ. ನಾನು ಕ್ರೈಸ್ಟ್ ಯೂನಿವ್ರಸಿಟಿಯಲ್ಲಿ ಓದುತ್ತಿದೇನೆ. ನಾನು ಮೊದಲನೆ ಸೆಮಿಸ್ಟ್ರ್ ರನ್ನು ಮುಗಿಸಿದ್ದೇನೆ. ನಾನು ಕ್ರೈಸ್ಟ್ ಸ್ಕುಲಿನಲ್ಲಿ ಒಂದನೆ ತರಗತಿಯಿಂದ ಹತ್ತನೆ ತರಗತಿಯತನಕ ಓದಿದ್ದೇನೆ.ನಾನು ಪಿಯು ಜ್ಯೊತಿನಿವಾಸ್ ನಲ್ಲಿ ಓದ್ದಿದೇನೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನಗೆ ಸಂಗೀತದಲ್ಲಿ , ನ್ರುತ್ಯ ಮಾಡುವುದರಲ್ಲಿ ಮತ್ತು ಮಾಡಲಿಂಗ್ ನಲ್ಲಿ ಬಹಳ ಆಸಕ್ತಿ ಇದೆ. ನಾನುಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊನ್ಡಿದ್ದೇನೆ.

ನನ್ನ ತಂದೆ ತಾಯಿ ಮೊದಲಿನಲ್ಲಿ ಬಡವರಾಗಿದ್ದರು.ಅವರು ಪ್ರತಿ ಹೆಜ್ಜೆಯ ಕಷ್ಟವನ್ನು ಎದುರಿಸಿ ಮೇಲಕ್ಕೆ ಬೆಳೆದವರು.ಅಂತದ್ದರಲ್ಲಿ ನನ್ನ ಬಳಿ ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದೆ ನನ್ನನ್ನು ಬೆಳೆಸಿದರು. ಆದರಿಂದ ನನ್ನ ಮೊದಲನೆಯ ಗುರಿ ನನ್ನ ತಂದೆ ತಾಯಿಯವರಿಗೆ ಏನೂ ಕಷ್ಟವಾಗದಂತೆ ರಾಜ ರಾಣಿಯರನ್ನಾಗಿ ನೋಡಿಕೊಳ್ಳುವುದು. ಅವರು ಅನುಭವಿಸಿದ ಕಷ್ಟೆವೆ ನನಗೆ ಸ್ಪೊರ್ತಿದಾಯಕವಾಗಿದೆ.

ಅವರನ್ನು ಚೆನ್ನಾಗಿ ನೋಡಿಕೊಳ್ಳಲು ನಾನು ದುಡ್ಡು ಒಳ್ಳೆ ದಾರಿಯಲ್ಲಿ ಸಂಪಾದಿಸುತ್ತೇನೆ. ಆದರಿಂದ ನಾನು ಬಿಸಿನೆಸ್ ತೈಕೂನ್ ಆಗುತ್ತೇನೆ. ಎಂ. ಬಿ . ಎ ಗ್ರಾಜುಎಟ್ ಯಾಗಿ ಬಿಸಿನಸ್ ಮ್ಯಾನೆಜ್ ಮೆಂಟ್ನಲ್ಲಿ ಪಿ. ಹೆಚ್ . ಡಿ ಮುಗಿಸಿ ಒಳ್ಳೆ ಒಳ್ಳೆ ಕಂಪನಿಗಳಲ್ಲಿ ಕೆಲಸ ಮಾಡುವೇನು. ದೀರುಭಾಯ್ ಅಂಬಾಣಿ , ಮುಕೇಶ್ ಅಂಬಾಣಿ, ವಿಜಯ್ ಮಾಲ್ಯಾ, ಸ್ಟೀವ್ ಜಾಬ್ಸ್, ನಾರಾಯಣ್ ಮೂರ್ತಿ , ಸುನಿಲ್ ಭಾರ್ತಿ ಮಿಟಲ್ , ಅಸಿಮ್ ಪ್ರೆಮ್ ಜೀ , ಇವರಂತೆ ಚೆನ್ನಾಗಿ ದುಡ್ಡು ಸಂಪಾದಿಸಿ ಬಿಸಿನೆಸ್ ರಾಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತೇನೆ.