ವಿಷಯಕ್ಕೆ ಹೋಗು

ಸದಸ್ಯ:Kusuma888

ವಿಕಿಸೋರ್ಸ್ದಿಂದ

ನನ್ನ ಹೆಸರು ಕುಸುಮ.ಟಿ,0೧/೦೪/೨೦೦೦ ರಂದು ಬೆಂಗಳೂರಿನಲ್ಲಿ ಜನಿಸಿದೆ.ನನ್ನ ಕುಟುಂಬದಲ್ಲಿ ಮೊತ್ತ ೪ ಜನ,ತಂದೆ ತಂಗದೊರೈ ತಾಯಿ ಕಲಾವತಿ ಮತ್ತು ಅಣ್ಣಾ ಸುನಿಲ್ ಕುಮಾರ್.ನಾನು ಎಲ್.ಕೆ.ಜಿ ಇಂದ ೧೦ನೇ ತರಗತಿವರೆಗೂ ಒಂದೇ ಶಾಲೆಯಲ್ಲಿ ಓದಿದೇ.ನನ್ನ ಶಾಲೆಯ ಹೆಸರು ವಿದ್ಯಾಲಯ ಎಜುಕೇಷನ್ ಸೊಸೈಟಿ.ಅಲ್ಲಿ ನನಗೆ ಒಳ್ಳೆ ಗೆಳೆಯರು ಇದ್ದರು.ಶಾಲೆಯಲ್ಲಿ ಓದುತ್ತಿರುವಾಗ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ-ಕ್ವಿಜ್,ಚರ್ಚೆ, ಪ್ರಬಂಧ ಮುಂತಾದವುಗಳಲ್ಲಿ ಭಾಗವಹಿಸಿದ್ದೇನೆ.ಶಾಲೆ ಮುಗಿದ ನಂತರ ಮುಂದಿನ ಪಿಯು ವಿಧ್ಯಾಭ್ಯಾಸಕ್ಕಾಗಿ ಕೋರಮಂಗಲನಲ್ಲಿರುವ ಸೆಂಟ್ ಫ್ರಾನ್ಸಿಸ್ ಪಿಯು ಕಾಲೇಜಿಗೆ ಸೇರಿ ಅಲ್ಲಿಯೂ ಹಲವಾರು ಸ್ಪರ್ಧೆ-ರಂಗೋಲಿ,ಮಹೇಂಧಿ ಮುಂತಾದವುಗಳಳ್ಳಿ ಭಾಗವಹಿಸಿದ್ದೇನು.ಮತ್ತು ೨ನೆಯ ಪಿಯುಸಿಯಲ್ಲಿ ೮೮%ಅಂಕಗಳನ್ನು ಗಳಿಸಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರವೇಶಿಸಿದೆನು.ಆದರೆ ಈಗ ತಾನೇ ಇಲ್ಲಿ ಸೇರಿದ್ದು ಎಲ್ಲರ ಜೊತೆಯಲ್ಲಿ ಬೆರೆಯಲು ಸ್ವಲ್ಪ ತಡವಾಗುತ್ತಿದೆ ಆದರೆ ಬೇಗ ಒಂದುಕೊಳ್ಳುತ್ತೆನೆಂದು ನಂಬಿಕೆ ಇದೆ.ಮತ್ತು ಈ ಕಾಲೇಜಿಗೆ ಸೇರಿದ ಮೇಲೆ ನಾನು ಒಂಟಿಯಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಕಲಿತೇನು ಮತ್ತು ಇಲ್ಲಿ ಯಾವ ಸ್ಪರ್ಧೆಯಲ್ಲೂ ಭಾಗವಹಿಸಲು ಕಷ್ಟವಾಗುತ್ತಿದೆ ಏಕೆಂದರೆ ಇಲ್ಲಿ ಓದುವುದು ಜಾಸ್ತಿ ಇರುತ್ತದೆ ಆದರೆ ಮುಂದಿನ ವರ್ಷ ಎಲ್ಲಾ ಸ್ಪರ್ಧೆಯಲ್ಲು ಭಾಗವಹಿಸಬೇಕೆಂದುಕೊಂಡಿದ್ದೇನೆ ಹಾಗೂ ಭಾಗವಹಿಸುತ್ತೇನೆ.ನಾನು ಚೆನ್ನಾಗಿ ಓದಿ ಒಳ್ಳೆಯ ನೆಲೆಯಲ್ಲಿ ಇರಬೇಕೆಂಬುದು ನನ್ನ ಹಾಗೂ ನನ್ನ ತಂದೆ ತಾಯಿಯ ಆಸೆ,ಅದರಂತೆ ಓದಬೇಕೆಂದುಕೊಂಡಿದ್ದೇನೆ ಹಾಗೂ ಓದುತ್ತೇನೆ.ಇಂತಹ ಒಳ್ಳೆಯ ಕುಟುಂಬದಲ್ಲಿ ಹುಟ್ಟಿದಕ್ಕೆ ನಾನು ತುಂಬಾ ಸಂತೋಷಪಡುತ್ತಿದ್ದೇನೆ.ಹಾಗೂ ನಾನು ನನ್ನ ಗುರಿಯನ್ನು ಸಾಧಿಸಲು ಇನ್ನು ಕಷ್ಟ ಪಟ್ಟು ಓದುತ್ತೇನೆ.


This user is a member of WikiProject Education in India

ಉಪಪುಟಗಳು

[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Kusuma888
ಸದಸ್ಯರ ಚರ್ಚೆಪುಟ: