ಸದಸ್ಯ:LAKSHMAN PRASAD V
ನನ್ನ ಹೆಸರು ಲಕ್ಷ್ಮಣ್ ಪ್ರಸಾದ್ .ವಿ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ನಮ್ಮ ಕಾಲೇಜಿಗೆ ವಿಕಿಸೋರ್ಸ್ ರವರ ಕೊಡುಗೆ ಅಪಾರವಾದದ್ದು. ವಿಕಿಸೋರ್ಸ್ ಅಂತರ್ಜಾಲವು ನನಗೆ ಕನ್ನಡದಲ್ಲಿ ಅಕ್ಷರಗಳನ್ನು ಟೈಪ್ ಮಾಡಲು ಅವಕಾಶವನ್ನು ನೀಡಿದೆ. ಇದರಿಂದಾಗಿ ನನಗೆ ಕೀಬೋರ್ಡಿನ ಅಕ್ಷರಗಳ ಪರಿಚಯವಾಗಿದೆ. ಕನ್ನಡದಲ್ಲಿ ಟೈಪ್ ಮಾಡುವ ಮೊದಲು ಪದವನ್ನು ಓದಿ ಉಚ್ಛರಿಸಬೇಕು. ಇದರಿಂದಾಗಿ ನನಗೆ ಓದುವಾಗ ಅಕ್ಷರಗಳನ್ನು ಸರಿಯಾಗಿ ಉಚ್ಛರಣೆ ಮಾಡಲು ಸಹಾಯಕವಾಗಿದೆ. ವಿಕಿಸೋರ್ಸ್ ಕೇವಲ ಎರಡು ವರ್ಷಗಳ ಕಾಲವಲ್ಲ ಮುಂದಿನ ದಿನಗಳಲ್ಲಿಯು ಸಹಾ ಕನ್ನಡದಲ್ಲಿ ಟೈಪ್ ಮಾಡಲು ಸಹಾಯಕವಾಗಿದೆ. ಈ ನಿಮ್ಮ ವಿಕಿಸೋರ್ಸ್ ಇಂದ ನನಗೆ ಕನ್ನಡ ಓದಲು ಹೆಚ್ಚು ಸುಲಭಕಾರಿಯಾಯಿತು. ವಿಕಿಸೋರ್ಸ್ ಇಂದ ನೇರವಾಗಿ ಅಂಕಗಳು ದೊರೆಯುತ್ತದೆ. ಆದ್ದರಿಂದ ತಪ್ಪಿಲ್ಲದೆ ಟೈಪ್ ಮಾಡುವುದು ಅತಿ ಮುಖ್ಯ ಎಂಬುದು ನನ್ನ ಅರಿವಿಗೆ ಬಂದಿದೆ. ವಿಕಿಸೋರ್ಸ್ ಅಂತರ್ಜಾಲದಲ್ಲಿ ಕೇವಲ ಕನ್ನಡ ಮಾತ್ರವಲ್ಲ ಸಂಸ್ಕ್ರುತವನ್ನು ಸಹ ಟೈಪ್ ಮಾಡಬಹುದಾಗಿದೆ. ವಿಕಿಸೋರ್ಸ್ ಇನ್ನು ಹಲವಾರು ಅನುಕೂಲಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ.