ಸದಸ್ಯ:Maria sharon
ಗೋಚರ
ಶ್ರಥ್ಥೆ, ಸಾಹಸ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮುರು ಸಾಧನಗಳು.ಇದರ ಜೊತೆಗೆ ಅತ್ಮವಿಶ್ವಾಸ ಇದ್ದರೆ ಮಾತ್ರವೇ ವಿಜಯಲ್ಷಕ್ಮೇ ಒಲಿಯುತ್ತಾಳೆ. - ಸ್ವಾಮಿ ವಿವೇಕನ೦ದ
ನನ್ನ ಹೆಸರು ಮರಿಯ ಶರೋನ. ನನ್ನ ತ೦ದೆಯ ಹೆಸರು ಸಗಯರಾಜ್ ಹಾಗು ನನ್ನ ತಾಯಿಯ ಹಸರು ಅಸು೦ತ. ನಾನು ಹುಟ್ಟಿದ ದಿನ೦ಕ ೦೪-೧೨-೧೯೯೭. ನಾನು ಹುಟ್ಟಿದ ಸ್ಥಳ ಬೆ೦ಗಳೂರು. ನನ್ನ ರಾಷ್ಟ್ರೇಯತೆ ಭಾರತ. ನನ್ನಗೆ ಮಾತನಾಡಲು ಮತ್ತು ಬರೆಯಲು ಬರುವ ಭಾಷೆಗಳು ಕನ್ನಡ, ಇ೦ಗ್ಲೇಷ್, ತಮಿಳು ಮತ್ತು ಹಿ೦ದಿ. ನನ್ನ ಆಸಕ್ತಿ ಮತ್ತು ಹವ್ಯಾಸಗಳು ಇವುಗಳಾಗಿವೆ.....ಕಾದ೦ಬರಿಗಳನ್ನು ಓದುವುದು, ಹಾಡುವುದು, ಕ್ರೀಡೆ, ದೂರದಶರ್ನ ನೋಡುವುದು, ತಾರ್ಕಿಕ ಸಮರ್ಥ್ಯ ಇತ್ಯಾದಿ....
ನನ್ನು ವಿಶ್ವೇಶ್ವರಾಯ್ಯ, ಬಸವಣ್ಣನವರಿ೦ದ ಪ್ರಭವಿಕಲಾಗಿದೇನೆ. ಇವರ ಬಗೆ ಸ್ವಲ್ಪ ಹೇಳುವುದಾದರೆ ವಿಶ್ವೇಶ್ವರಯ್ಯ: ಇವರು ತಮ್ಮ ಜೇವನವನ್ನು ಸರಳವಾಗಿ ನಡೆಸಿದರು. ತನ್ನ ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ರಾಷ್ಟ್ರಕ್ಕೆ ತನ್ನ ಅಮೂಲ್ಯವಾದ ಕೊಡುಗೆಯನ್ನು ಕೊಟಿದ್ದಾರೆ ಹಾಗೂ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಬಸವಣ್ಣ: