ಸದಸ್ಯ:Nikhilta0356

ವಿಕಿಸೋರ್ಸ್ದಿಂದ
ಕ್ರಿಸ್ತ ವಿಶ್ವವಿದ್ಯಾಲಯ

ಪರಿಚೆಯ[ಸಂಪಾದಿಸಿ]

ನಾನು ನಿಖಿಲ್ ಥಾಮಸ್,ಪ್ರಸ್ತುತ ಬೆಂಗಳೂರಿನ ಕ್ರಿಸ್ತ ವಿಶ್ವವಿದ್ಯಾಲಯದ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿ. ನಾನು ನನ್ನ ಬಾಲ್ಯ,ಹವ್ಯಾಸ, ಚಿಂತನೆ ಮತ್ತು ಗುರಿ ಬಗ್ಗೆ ಕೆಲವು ಮಾಹಿತಿಗಳನ್ನು.

ಬಾಲ್ಯ,ಶಿಕ್ಷಣ[ಸಂಪಾದಿಸಿ]

ಬ್ಯಾಸ್ಕೆಟ್ಬಾಲ್
ಬೀಟ್ ಬಾಕ್ಸ್

ನನ್ನ ಹುಟ್ಟುರು,ಕನಾ೯ಟಕದ ದಾವಣಗೆರೆಯ ಲೂಡ್ಸ್೯ ಬಾಲಕರ ಶಾಲೆಯಲ್ಲಿ ಆರಂಭವಾಯಿತು. ದಾವಣಗೆರೆಯ ನನ್ನ ಬಾಲ್ಯದ ಒಂಭತ್ತು ವಷ೯ಗಳು. ನನ್ನ ಮುಂದಿನ ವಿದ್ಯಾಭ್ಯಾಸ ತಳಹದಿಯೆಂದೇ ಹೇಳಬಹುದು.

ನಾನು ನಾಲ್ಕನೇ ತರಗತಿಗೆ, ಬೆಂಗಳೂರಿನ ಕ್ರಿಸ್ತ ಶಾಲೆಗೆ ದಾಖಲಾದೆ. ಬೆಳೆಯುತ್ತಾ ಹೊದಂತೆ ಪಾಠ ಪ್ರವಚನಗಳನ್ನು ಚೆನ್ನಾಗಿ ಮನನ ಮಾಡುತ್ತಾ ಬೆಳೆದ ಶಾಲೆಯ ಎಲ್ಲಾ ಪಠ್ಯೇತರ ಚಟುವಟಿಕೆಯಲ್ಲಿ ಗೆಲ್ಲುತ್ತಿದ್ದೆ.ರಸಪ್ರಶ್ನೆ, ಬ್ಯಾಸ್ಕೆಟ್ಬಾಲ್ ನನ್ನ ಮುಕ್ಯ ಹವ್ಯಾಸಗಳು.

ಹವ್ಯಾಸಗಳು[ಸಂಪಾದಿಸಿ]

ನಾನು ಅರನೇ ತರಗತಿಯಿಂದ ಬ್ಯಾಸ್ಕೆಟ್ಬಾಲ್ ತರಬೇತಿಹೆ ಸೇರಿಕೆಊಂಡ. ಶಿಸ್ತಿನ ತರಬೇತಿ, ನನಗೆ ಈ ಆಟದ ಎಲ್ಲಾ ಪಟ್ಟುಗಳನ್ನು ಕರತಲಾಮಲಕ ಮಾಡಿಕೆಉಳ್ಳಲು ಸಹಾಯಮಾಡಿತು . ಬಹಳಪ್ಟು ಪದಕಗಳನ್ನು ಕೆಉರಳಿಗೇರಿಸಿಕೇಉಂಡೆ.ಕಾಲೇಜೆನ ದಿನಗಳಲ್ಲಿ ರಾಷ್ಟ್ರೀಯ ಮಟದಲ್ಲಿ ಆಡಿದ್ದು ನನ್ನ ಅತ್ಯುತಮ ಸಾದನೆ. ದ್ವಿತೀಯ ಸ್ಢಾನ ಮುಡಿಗೇರಿಸಿಕೆಉಂಡಾಗ ಸಂತಸವಾಗಿತ್ತು, ಪ್ರಸ್ತುತ ಕ್ರಿಸ್ತ ವಿಶ್ವವಿದ್ಯಾಲಯದ ಬ್ಯಾಸ್ಕೆಟ್ಬಾಲ್ ತಂಡದಲ್ಲಿ. ಸದಸ್ಯನಾಗಿರುವ ನಾನು, ಇನಷ್ಟು ಪ್ರಶಸ್ತಿಯ ನಿರೀಕ್ಷೆಯಲ್ಲಿ ಭರವಸೆಯ ಹೆಜ್ಜೆಯನ್ನು ಇಡುತ್ತಿದ್ದೇನೆ.

ರಸಪ್ರಶ್ನೆಯ ಕಾಯ೯ಕ್ರಮಗಳಲ್ಲಿ ಭಾಗಚಹಿನೆ, ಬಹುಮಾನ ಗೆಲ್ಲುವುದು ಉತ್ಸಾಹದ ಕಾಯ೯ವಾಗಿತ್ತು.

ಬೀಟ್ ಬಾಕ್ಸ್ ನನ್ನ ಮೆಚ್ಚಿನ ಹವ್ಯಾಸ ಕಾಲೇಜೆನಲ್ಲಿ ಬೀಟ್ ಬಾಕ್ಸ್ ಕಾಯ೯ಕ್ರಮಗಳಲ್ಲಿ ಹೇರಳವಾಗಿ ಭಾಗವಹಿಸುತ್ತೇನೆ.

ಅಪ್ಪ, ಅಮ್ಮ, ಅಕ್ಕ, ನಾನು ಕೂಡಿದ ಚಿಕ್ಕ ಕುಟುಂಬ ನಮ್ಮದು. ನನ್ನ ಅಪ್ಪ, ಅಮ್ಮನ ಮಾಗ೯ದಶ೯ನ, ಅಕ್ಕನ ಪ್ರೇರಣೆ ನನ್ನ ಕಲಕಾ ಜೇವನವನ್ನು ಸುಂದರವಾಗಿಸಿದೆ.

ಒಟ್ಟಿನಲ್ಲಿ ನಾನೆಊಬ್ಬ ಕಲಕೆಯಲ್ಲೆ ಆಸಕ್ತಿಯಿರಿವ, ಗುರಿ ಸಾಧನೆಯ ಬಗ್ಗೆ ಆತ್ಮವಿಶ್ವಾಸವಿರುವ ವ್ಯಕಿ ನನಗೆ ಸಿಗುವ ಎಲ್ಲಾ ಆವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವೆ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Nikhilta0356
ಸದಸ್ಯರ ಚರ್ಚೆಪುಟ: